BIG NEWS: ಬಿಲಿಯನೇರ್ ʻಎಲಾನ್ ಮಸ್ಕ್ʼ ʻಟ್ವಿಟರ್ʼನ ಮಾಲೀಕರಾದ್ರೆ, ಕಂಪನಿಯ 75% ಉದ್ಯೋಗಿಗಳ ವಜಾ ಸಾಧ್ಯತೆ: ವರದಿ

ಸ್ಯಾನ್ ಫ್ರಾನ್ಸಿಸ್ಕೋ: ಬಿಲಿಯನೇರ್ ಎಲಾನ್ ಮಸ್ಕ್(Elon Musk) ಅವರು ಟ್ವಿಟರ್(Twitter)ಅನ್ನು ಖರೀದಿಸಿ, ಅದರ ಮಾಲೀಕರಾದರೆ ಕಂಪನಿಯ ಶೇ. 75ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಯೋಜಿಸಿದ್ದಾರೆ. ಈ ಬಗ್ಗೆ ಎಲಾನ್ ಮಸ್ಕ್ ಉದ್ದೇಶಿತ ಹೂಡಿಕೆದಾರರ ಬಳಿ ಚರ್ಚಿಸಿದ್ದಾರೆ ಎಂದು ಸಂದರ್ಶನಗಳು ಮತ್ತು ದಾಖಲೆಗಳನ್ನು ಉಲ್ಲೇಖಿಸಿ ದಿ ವಾಷಿಂಗ್ಟನ್ ಪೋಸ್ಟ್ ಗುರುವಾರ ವರದಿ ಮಾಡಿದೆ. ವರದಿಯ ಪ್ರಕಾರ, ಯಾರೇ ಕಂಪನಿಯ ಮಾಲೀಕರಾದರೂ ಮುಂಬರುವ ತಿಂಗಳುಗಳಲ್ಲಿ ಉದ್ಯೋಗ ಕಡಿತವನ್ನು ನಿರೀಕ್ಷಿಸಲಾಗಿದೆ. ಟ್ವಿಟರ್‌ನ ಪ್ರಸ್ತುತ ನಿರ್ವಹಣೆಯು ಮುಂದಿನ ವರ್ಷದ ಅಂತ್ಯದ ವೇಳೆಗೆ ಕಂಪನಿಯ … Continue reading BIG NEWS: ಬಿಲಿಯನೇರ್ ʻಎಲಾನ್ ಮಸ್ಕ್ʼ ʻಟ್ವಿಟರ್ʼನ ಮಾಲೀಕರಾದ್ರೆ, ಕಂಪನಿಯ 75% ಉದ್ಯೋಗಿಗಳ ವಜಾ ಸಾಧ್ಯತೆ: ವರದಿ