ನಕಲಿ ಖಾತೆಗಳ ಹಾವಳಿ ಹೆಚ್ಚಳ: ʻಟ್ವಿಟರ್‌ ಬ್ಲೂ ಟಿಕ್ʼ ಸೇವೆ ಮರುಪ್ರಾರಂಭಕ್ಕೆ ತಾತ್ಕಾಲಿಕ ತಡೆ: ಎಲಾನ್ ಮಸ್ಕ್ ಘೋಷಣೆ

ನವದೆಹಲಿ: ಟ್ವಿಟರ್‌ನಲ್ಲಿ ಬ್ಲೂ ಟಿಕ್(Twitter Blue Tick) ಸೇವೆಯ ಮರುಪ್ರಾರಂಭವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಎಲಾನ್ ಮಸ್ಕ್ ಮಂಗಳವಾರ ಘೋಷಿಸಿದ್ದಾರೆ. ಮಸ್ಕ್ ಟ್ವಿಟರ್‌ ಅನ್ನು ಖರೀದಿಸಿದ ನಂತ್ರ, ಬ್ಲೂ ಟಿಕ್ ಪರಿಶೀಲನೆ ಯೋಜನೆಯನ್ನು ಪರಿಚಯಿಸಿದರು. ಈ ಬೆನ್ನಲ್ಲೇ, ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಈ ಸೋಗು ಹಾಕುವಿಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವವರೆಗೂ ಬ್ಲೂ ವೆರಿಫೈಡ್‌ನ ಮರುಪ್ರಾರಂಭವನ್ನು ತಡೆಹಿಡಿಯುವುದಾಗಿ ಮಸ್ಕ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. Holding off relaunch of Blue Verified until there is high confidence … Continue reading ನಕಲಿ ಖಾತೆಗಳ ಹಾವಳಿ ಹೆಚ್ಚಳ: ʻಟ್ವಿಟರ್‌ ಬ್ಲೂ ಟಿಕ್ʼ ಸೇವೆ ಮರುಪ್ರಾರಂಭಕ್ಕೆ ತಾತ್ಕಾಲಿಕ ತಡೆ: ಎಲಾನ್ ಮಸ್ಕ್ ಘೋಷಣೆ