BIG NEWS: ತನ್ನ ಉದ್ಯೋಗಿಗಳಿಗಾಗಿ ʻಟ್ವಿಟ್ಟರ್ʼ ಕಚೇರಿ ಕೊಠಡಿಗಳನ್ನು ʻಬೆಡ್‌ರೂಮ್‌ʼ ಆಗಿ ಪರಿವರ್ತಿಸಿದ ಎಲಾನ್ ಮಸ್ಕ್! | Elon Musk

ಸ್ಯಾನ್ ಫ್ರಾನ್ಸಿಸ್ಕೋ: ಇತ್ತೀಚೆಗೆ ಎಲಾನ್ ಮಸ್ಕ್ (Elon Musk) ʻಟ್ವಿಟ್ಟರ್(Twitter) ಅನ್ನು ಸ್ವಾಧೀನಪಡಿಸಿಕೊಂಡ ನಂತ್ರ, ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಇದರ ಬೆನ್ನಲ್ಲೇ, ಮಸ್ಕ್‌ ಮಾಡಿದ ಕೆಲಸವೊಂದು ಉದ್ಯೋಗಿಗಳಲ್ಲಿ ಅಚ್ಚರಿ ಮೂಡಿಸಿದೆ.  ಹೌದು, ಮಸ್ಕ್ ಸ್ಯಾನ್ ಫ್ರಾನ್ಸಿಸ್ಕೋದ ಟ್ವಿಟ್ಟರ್‌ ಕಂಪನಿಯ ಕೆಲವೊಂದು ಕೊಠಡಿಗಳನ್ನು ಸಣ್ಣ ಮಲಗುವ ಕೋಣೆ(bedrooms) ಗಳಾಗಿ ಪರಿವರ್ತಿಸಿದ್ದಾರೆ. ಈ ಬೆಡ್‌ರೂಮ್‌ಗಳಲ್ಲಿ ಹಾಸಿಗೆಗಳು, ಡ್ರ್ಯಾಬ್ ಕರ್ಟನ್‌ಗಳು ಮತ್ತು ಕೆಲಸ ಮಾಡುವ ಕಂಪ್ಯೂಟರ್‌ಗಳನ್ನೂ ಅಳವಡಿಸಲಾಗಿದೆ. ಟ್ವಿಟ್ಟರ್‌ ಕಂಪನಿಯಲ್ಲಿ ರಾತ್ರಿಯಿಡೀ ಕೆಲಸ ಮಾಡುವ ತನ್ನ ಉದ್ಯೋಗಿಗಳಿಗೆ ಈ ವ್ಯವಸ್ಥೆ … Continue reading BIG NEWS: ತನ್ನ ಉದ್ಯೋಗಿಗಳಿಗಾಗಿ ʻಟ್ವಿಟ್ಟರ್ʼ ಕಚೇರಿ ಕೊಠಡಿಗಳನ್ನು ʻಬೆಡ್‌ರೂಮ್‌ʼ ಆಗಿ ಪರಿವರ್ತಿಸಿದ ಎಲಾನ್ ಮಸ್ಕ್! | Elon Musk