“ಅಭಿನಂದನೆಗಳು” : ವಿಶ್ವ ಚೆಸ್ ಚಾಂಪಿಯನ್ ‘ಡಿ ಗುಕೇಶ್’ಗೆ ‘ಎಲೋನ್ ಮಸ್ಕ್’ ಶುಭಾಶಯ

ನವದೆಹಲಿ : 14 ಗೇಮ್’ಗಳ ರೋಚಕ ಮುಖಾಮುಖಿಯಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನ 7.5-6.5 ಅಂತರದಿಂದ ಸೋಲಿಸುವ ಮೂಲಕ ಭಾರತದ 18 ವರ್ಷದ ಚೆಸ್ ಪ್ರತಿಭೆ ಡಿ ಗುಕೇಶ್ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದರು. ಸಧ್ಯ ಗುಕೇಶ್ ಅವರ ಸಾಧನೆಯನ್ನ ಮೆಚ್ಚಿದ್ದು, ಬಿಲಿಯನೇರ್ ಎಲೋನ್ ಮಸ್ಕ್ ಅಭಿನಂದಿಸಿದ್ದಾರೆ. “ನಾನು ನನ್ನ ಕನಸನ್ನ ಬದುಕುತ್ತಿದ್ದೇನೆ” ಎಂದು ಗುಕೇಶ್ ಗುರುವಾರ ಹೇಳಿದರು. ಅವರ ಗೆಲುವು ಸಿಂಗಾಪುರದಲ್ಲಿ ನಡೆದ ನಾಟಕೀಯ ಸ್ಪರ್ಧೆಯಲ್ಲಿ ಲಿರೆನ್ ಅವರನ್ನು ಪದಚ್ಯುತಗೊಳಿಸಿತು. … Continue reading “ಅಭಿನಂದನೆಗಳು” : ವಿಶ್ವ ಚೆಸ್ ಚಾಂಪಿಯನ್ ‘ಡಿ ಗುಕೇಶ್’ಗೆ ‘ಎಲೋನ್ ಮಸ್ಕ್’ ಶುಭಾಶಯ