Watch Video: ಸಫಾರಿಯ ವೇಳೆ ಜೀಪ್ ಮೇಲೆ ನುಗ್ಗಿಬಂದ ಆನೆ: ಡ್ರೈವರ್ ತಡೆದು ನಿಲ್ಲಿಸಿದ್ದೇಗೆ ನೋಡಿ

ಕೊಲಂಬೋ: ಶ್ರೀಲಂಕಾದ ವಾಸ್ಗಮುವಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವೇಳೆಯಲ್ಲಿ ಆನೆಯೊಂದು ವಾಹನದ ಮೇಲೆ ನುಗ್ಗಿ ಬಂದಿದೆ. ಸಫಾರಿ ಜೀಪಿನ ಚಾಲಕ ಮದಗಜವನ್ನು ಹೇಗೆ ಕೆಲವೇ ನಿಮಿಷಗಳಲ್ಲಿ ದಾಳಿ ಮಾಡೋದನ್ನು ತಡೆದು ನಿಲ್ಲಿಸಿದರು ಅಂತ ಮುಂದೆ ಓದಿ ಜೊತೆಗೆ ವೀಡಿಯೋ ನೋಡಿ. ಮೂಲತಃ ಇಮಾಲ್ ನಾಣಯಕ್ಕರ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ನಲ್ಲಿ ಪ್ರವಾಸಿಗರನ್ನು ಹೊತ್ತ ವಾಹನವು ಸಮೀಪಿಸುತ್ತಿದ್ದಂತೆ ಎರಡು ಆನೆಗಳು ಸಾಲಿನಲ್ಲಿ ನಡೆಯುತ್ತಿರುವುದನ್ನು ತೋರಿಸುತ್ತದೆ. ಇದ್ದಕ್ಕಿದ್ದಂತೆ, ಆನೆಗಳಲ್ಲಿ ಒಂದು ಅವರ ಕಡೆಗೆ ಧಾವಿಸಿತು. ಭೀತಿಯು ಪ್ರಾರಂಭವಾಗುತ್ತಿದ್ದಂತೆಯೇ, ಮಾರ್ಗದರ್ಶಿ … Continue reading Watch Video: ಸಫಾರಿಯ ವೇಳೆ ಜೀಪ್ ಮೇಲೆ ನುಗ್ಗಿಬಂದ ಆನೆ: ಡ್ರೈವರ್ ತಡೆದು ನಿಲ್ಲಿಸಿದ್ದೇಗೆ ನೋಡಿ