BIGG NEWS: ಹಾಸನದಲ್ಲಿ ಕಾಡಾನೆ ಉಪಟಳ; ಕಾಡಾನೆಗಳ ಕಾಳಗಕ್ಕೆ ಬೆಳೆದ ಬೆಳೆ ನಾಶ
ಹಾಸನ: ಮಲೆನಾಡು ಭಾಗಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕಾಡಾನೆಗಳ ಕಾಳಗಕ್ಕೆ ಭಾರಿ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. BIGG NEWS: ದ್ವೇಷ ಭಾಷಣ ಆರೋಪ: ಯುಪಿ CM ಯೋಗಿ ಆದಿತ್ಯನಾಥ್ ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ತಡರಾತ್ರಿ ಡಿಸೋಜ ಎಂಬುವವರ ಕಾಫಿ ತೋಟದಲ್ಲಿ ಎರಡು ಸಲಗಗಳ ನಡುವೆ ಕಾದಾಟ ನಡೆದಿದ್ದು, ಫಸಲಿಗೆ ಬಂದಿದ್ದ ಕಾಫಿ, ಮೆಣಸಿನ ಗಿಡಗಳು, ಬೈನೆ ಮರಗಳು ನೆಲಸಮವಾಗಿವೆ. ಬೆಳೆ ನಷ್ಟದಿಂದ ತೋಟದ ಮಾಲೀಕರು … Continue reading BIGG NEWS: ಹಾಸನದಲ್ಲಿ ಕಾಡಾನೆ ಉಪಟಳ; ಕಾಡಾನೆಗಳ ಕಾಳಗಕ್ಕೆ ಬೆಳೆದ ಬೆಳೆ ನಾಶ
Copy and paste this URL into your WordPress site to embed
Copy and paste this code into your site to embed