ಕಾರ್ಮಿಕನನ್ನು ತುಳಿದು ಕೊಂದ 4000 ಕೆಜಿಯ ಗರ್ಭಿಣಿ ಆನೆ

ಮ್ಯಾಡ್ರಿಡ್ : 44 ವರ್ಷದ ಜೊವಾಕ್ವಿನ್ ಗುಟೈರೆಜ್ ಎಂಬ ಕಾರ್ಮಿಕನನ್ನು ಸ್ಯಾಂಟ್ಯಾಂಡರ್ ಬಳಿಯ ಕ್ಯಾಬಾರ್ಸೆನೊ ನೇಚರ್ ಪಾರ್ಕ್‌ನಲ್ಲಿ ಆವರಣವನ್ನು ಸ್ವಚ್ಚಗೊಳಿಸುತ್ತಿದ್ದಾಗ ಹೆಣ್ಣು ಆನೆ ತನ್ನ ಸೊಂಡಿಲಿನಿಂದ ಹೊಡೆದು, ಕಾಲಿನಿಂದ ತುಳಿದಿದೆ.ಜೊವಾಕ್ವಿನ್ ಗುಟೈರೆಜ್ ಹಲವು ಗಂಟೆಗಳ ಜೀವನ್ಮರಣ ಹೋರಾಟ ನಡೆಸಿ ಮಂಗಳವಾರ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕ್ಯಾಂಟಾಬ್ರಿಯನ್ ಪ್ರಾದೇಶಿಕ ಸರ್ಕಾರ ಹೇಳಿದೆ. ಕೊಲ್ಕತ್ತಾದ ರಸ್ತೆಗಳಲ್ಲಿ ಸ್ಕೂಟರ್ ಓಡಿಸಿದ ಸ್ಮೃತಿ ಇರಾನಿ ಸ್ಥಳೀಯ ಮೃಗಾಲಯದಲ್ಲಿ ಆನೆಯೊಂದು ಕಾರ್ಮಿಕನನ್ನು ಹೇಗೆ ಕೊಂದಿದೆ ಎಂದು ಸ್ಪೇನ್‌ನ ಉತ್ತರ ಕ್ಯಾಂಟಾಬ್ರಿಯಾ ಪ್ರದೇಶದ ಅಧಿಕಾರಿಗಳು ತನಿಖೆ … Continue reading ಕಾರ್ಮಿಕನನ್ನು ತುಳಿದು ಕೊಂದ 4000 ಕೆಜಿಯ ಗರ್ಭಿಣಿ ಆನೆ