BREAKING NEWS : ಮೂಡಿಗೆರೆಯಲ್ಲಿ ಭಾರೀ ಉಪಟಳ ಕೊಟ್ಟಿದ್ದ ಮತ್ತೊಂದು ‘ಪುಂಡಾನೆ’ ಸೆರೆ

ಚಿಕ್ಕಮಗಳೂರು : ಮೂಡಿಗೆರೆಯಲ್ಲಿ ಜನರಿಗೆ ಭಾರೀ ಉಪಟಳ ನೀಡಿದ್ದ ಮತ್ತೊಂದು ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಮೂರು ಆನೆ ಕಾಡಾನೆಗಳ ಪೈಕಿ ಒಂದು ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೆಲವು ದಿನಗಳ ಹಿಂದೆಸೆರೆ ಹಿಡಿದಿದ್ದರು. ಇದೀಗ ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಮತ್ತೊಂದು ಆನೆಯನ್ನು ಸೆರೆ ಹಿಡಿಯಲಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ, ಒಂದು ಆನೆ ಸೆರೆ ಹಿಡಿಯಬೇಕಾಗಿದೆ. ಮೂರು ಆನೆಗಳ ಪೈಕಿ ಎರಡು ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ … Continue reading BREAKING NEWS : ಮೂಡಿಗೆರೆಯಲ್ಲಿ ಭಾರೀ ಉಪಟಳ ಕೊಟ್ಟಿದ್ದ ಮತ್ತೊಂದು ‘ಪುಂಡಾನೆ’ ಸೆರೆ