ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್: ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿ!
ಬೆಂಗಳೂರು: ಬೇಸಿಗೆ ಕಾಲ ಈಗ ಶುರುವಾಗಿದೆ. ಈ ನಡುವೆ ರಾಜ್ಯದಲ್ಲಿ ಬೇಸಿಗೆ ಕಾಲ ಆರಂಭದಲ್ಲೇ ಅನಧಿಕೃತವಾಗಿ ವಿದ್ಯುತ್ ಕಡಿತದ ಕಾಟ ಶುರುವಾಗಿದೆ ಹೌದು, ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆಯ ವಿದ್ಯುತ್ ಬಳಕೆಯಾಗಿದ್ದು, ಈ ವರ್ಷ ಗರಿಷ್ಠ 8,128 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದು, ಇದು ಬಿಸಿಲಿನಿಂದ ಜನತೆ ತಮ್ಮನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಫ್ಯಾನ್, ಎಸಿ, ಫ್ರಿಡ್ಜ್ ಬಳಕೆಯನ್ನು ಹೆಚ್ಚು ಬಳಕೆ ಮಾಡುತ್ತಿರುವುದನ್ನು ತೋರಿಸಿದೆ. ಇದಲ್ಲದೇ ರಾಜ್ಯದ ನಾನಾಕಡೆಗಳಲ್ಲಿ ವಿದ್ಯುತ್ ಅನ್ನು ಸಮಯವಲ್ಲದ ಸಮಯದಲ್ಲಿ ಕಟ್ ಮಾಡುತ್ತಿರುವುದು … Continue reading ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್: ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿ!
Copy and paste this URL into your WordPress site to embed
Copy and paste this code into your site to embed