ಅ.19 ರಿಂದ ಅ.28ರವೆಗೆ ಹಣಕಾಸು ಸಚಿವಾಲಯದಿಂದ ʼಚುನಾವಣಾ ಬಾಂಡ್‌ʼಗಳ ಮಾರಾಟ..!

ನವದೆಹಲಿ: ಅಕ್ಟೋಬರ್ 19ರಿಂದ 14ನೇ ಹಣಕಾಸು ಬಾಂಡ್ ಗಳ ಮಾರಾಟ ನಡೆಯಲಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ. ರಾಜಕೀಯ ಹಣಕಾಸು ನಿಧಿಯಲ್ಲಿ ಪಾರದರ್ಶಕತೆ ತರುವ ಪ್ರಯತ್ನದ ಭಾಗವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕಾಗಿ ಚುನಾವಣಾ ಬಾಂಡ್ ಗಳನ್ನು ಪರ್ಯಾಯವಾಗಿ ಅಳವಡಿಸಲಾಗಿದೆ. ಅಕ್ಟೋಬರ್ 28ರವರೆಗೆ ದೇಶದ ಆಯ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಶಾಖೆಗಳಲ್ಲಿ ಚುನಾವಣಾ ಬಾಂಡ್ ಗಳನ್ನ ಖರೀದಿಸಬಹುದು ಎಂದಿದೆ. “14ನೇ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ 29 ಅಧಿಕೃತ … Continue reading ಅ.19 ರಿಂದ ಅ.28ರವೆಗೆ ಹಣಕಾಸು ಸಚಿವಾಲಯದಿಂದ ʼಚುನಾವಣಾ ಬಾಂಡ್‌ʼಗಳ ಮಾರಾಟ..!