ಪಂಚ ರಾಜ್ಯಗಳ ಚುನಾವಣೆ: ದೇಶಾದ್ಯಂತ 650 ಕೋಟಿ ರೂ.ಗೂ ಅಧಿಕ ಮೌಲ್ಯದ ನಗದು, ಮದ್ಯ ಜಪ್ತಿ!

ನವದೆಹಲಿ : ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು (ECI) ಬಿಗಿ ಕ್ರಮ ಕೈಗೊಂಡಿದ್ದು, ಈವರೆಗೆ ಬರೋಬ್ಬರಿ 651.51 ಕೋಟಿ ರೂಪಾಯಿ ಮೌಲ್ಯದ ಅಕ್ರಮ ವಸ್ತುಗಳನ್ನು ಜಪ್ತಿ ಮಾಡಿದೆ. To ensure inducement-free elections, ECI seizes more than Rs 650 Cr worth of illegal cash, liquor, drugs, precious metals and freebies so far. pic.twitter.com/Yt492BvcMM … Continue reading ಪಂಚ ರಾಜ್ಯಗಳ ಚುನಾವಣೆ: ದೇಶಾದ್ಯಂತ 650 ಕೋಟಿ ರೂ.ಗೂ ಅಧಿಕ ಮೌಲ್ಯದ ನಗದು, ಮದ್ಯ ಜಪ್ತಿ!