ನಕಲಿ ಎಪಿಕ್ (EPIC) ಸಂಖ್ಯೆಗಳ ಪರಿಹಾರಕ್ಕೆ ‘ಭಾರತ ಚುನಾವಣಾ ಆಯೋಗ’ ಮಹತ್ವದ ಕ್ರಮ

ಬೆಂಗಳೂರು :  ಮುಂದಿನ ಮೂರು ತಿಂಗಳಲ್ಲಿ ತಾಂತ್ರಿಕ ತಂಡಗಳು ಮತ್ತು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ನಂತರ ದೀರ್ಘಾವಧಿಯಿಂದ ಬಾಕಿ ಇರುವ ನಕಲಿ ಎಪಿಕ್ (EPIC) ಸಮಸ್ಯೆಯನ್ನು ಪರಿಹರಿಸಲು ಭಾರತೀಯ ಚುನಾವಣಾ ಆಯೋಗವು ಈಗ ನಿರ್ಧರಿಸಿದೆ. ಭಾರತದ ಚುನಾವಣಾ ಪಟ್ಟಿಯು ಸುಮಾರು 99 ಕೋಟಿಗಿಂತಲೂ ಹೆಚ್ಚು ನೋಂದಾಯಿತ ಮತದಾರರನ್ನು ಹೊಂದಿರುವ ಪ್ರಪಂಚದಾದ್ಯಂತದ ಮತದಾರರ ಅತಿದೊಡ್ಡ ಡೇಟಾಬೇಸ್ ಆಗಿದೆ. ಚುನಾವಣಾ ಆಯೋಗವು ಪ್ರತಿವರ್ಷ ವಾರ್ಷಿಕ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್‌ಎಸ್‌ಆರ್) ನಡೆಸುತ್ತಾ ಬಂದಿದ್ದು, ಚುನಾವಣಾ ಪಟ್ಟಿಯನ್ನು ಸಹ … Continue reading ನಕಲಿ ಎಪಿಕ್ (EPIC) ಸಂಖ್ಯೆಗಳ ಪರಿಹಾರಕ್ಕೆ ‘ಭಾರತ ಚುನಾವಣಾ ಆಯೋಗ’ ಮಹತ್ವದ ಕ್ರಮ