BREAKING: 48 ಗಂಟೆಯವರೆಗೆ ‘ಚುನಾವಣಾ ಪ್ರಚಾರ’ಕ್ಕೆ ‘ಕೆ.ಚಂದ್ರಶೇಖರ್ ರಾವ್’ಗೆ ‘ಚುನಾವಣಾ ಆಯೋಗ’ ನಿಷೇಧ | Lok Sabha Elections 2024

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಬಿರು ಬಿಸಿಲಿನ ನಡುವೆ ಹೆಚ್ಚಾಗಿದೆ. ಈ ವೇಳೆಯಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದಂತ ತೆಲಂಗಾಣ ಮಾಡಿ ಸಿಎಂ ಕೆ.ಚಂದ್ರಶೇಖರ ರಾವ್ ಅವರಿಗೆ ಚುನಾವಣಾ ಆಯೋಗವು 48 ಗಂಟೆ ಪ್ರಚಾರ ಮಾಡದಂತೆ ನಿಷೇಧ ಹೇರಿದೆ. ಈ ಬಗ್ಗೆ ಎಎನ್ಐ ಮಾಹಿತಿ ನೀಡಿದ್ದು, ಸಿರ್ಸಿಲ್ಲಾದಲ್ಲಿ ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರನ್ನು ಚುನಾವಣಾ ಆಯೋಗವು ಮೇ … Continue reading BREAKING: 48 ಗಂಟೆಯವರೆಗೆ ‘ಚುನಾವಣಾ ಪ್ರಚಾರ’ಕ್ಕೆ ‘ಕೆ.ಚಂದ್ರಶೇಖರ್ ರಾವ್’ಗೆ ‘ಚುನಾವಣಾ ಆಯೋಗ’ ನಿಷೇಧ | Lok Sabha Elections 2024