BREAKING NEWS: ‘ಕರ್ನಾಟಕ ವಿಧಾನಸಭಾ ಚುನಾವಣೆ’ಗೆ ಚು.ಆಯೋಗ ಭರ್ಜರಿ ತಯಾರಿ: ‘221 ಕ್ಷೇತ್ರ’ಗಳ ‘ಅಂತಿಮ ಮತದಾರರ ಪಟ್ಟಿ’ ಪ್ರಕಟ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ – 2023ಕ್ಕೆ ( Karnataka Assembly Election 2023 ) ರಾಜ್ಯ ಚುನಾವಣಾ ಆಯೋಗ ( Election Commission ) ಭರ್ಜರಿ ತಯಾರಿ ನಡೆಸಿದೆ. ಈ ಸಂಬಂಧ ಇಂದು 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.  BJP ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಹುಮತ ಸಾಧಿಸಲಿದ್ದೇವೆ – ಜೆ.ಪಿ.ನಡ್ಡಾ ಈ ಕುರಿತಂತೆ ಟ್ವಿಟ್ ಮಾಡಿ ತಿಳಿಸಿರುವಂತ ರಾಜ್ಯ ಚುನಾವಣಾ ಆಯೋಗವು, ಕರ್ನಾಟಕ ವಿಧಾನಸಭಾ ಚುನಾವಣೆ – 2023 ರ 221 … Continue reading BREAKING NEWS: ‘ಕರ್ನಾಟಕ ವಿಧಾನಸಭಾ ಚುನಾವಣೆ’ಗೆ ಚು.ಆಯೋಗ ಭರ್ಜರಿ ತಯಾರಿ: ‘221 ಕ್ಷೇತ್ರ’ಗಳ ‘ಅಂತಿಮ ಮತದಾರರ ಪಟ್ಟಿ’ ಪ್ರಕಟ