BIG BREAKING NEWS: ಲೋಕಸಭೆಯಲ್ಲಿ ಚುನಾವಣಾ ತಿದ್ದುಪಡಿ ಮಸೂದೆ ಪಾಸ್: ವೋಟರ್ ಐಡಿಗೆ ಆಧಾರ್ ಲಿಂಗ್ ಗೆ ಅವಕಾಶ | Election Amendment Bill

ನವದೆಹಲಿ: ಇಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ( Lok Sabha  ) ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ನ್ನು ( Election Laws (Amendment) Bill, 2021 ) ಮಂಡಿಸಿತು. ಕಾಂಗ್ರೆಸ್ ಸಂಸದರ ಸಾಕಷ್ಟು ವಿರೋಧದ ನಂತರ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್ ನೊಂದಿಗೆ ಮತದಾರರ ಪಟ್ಟಿಯನ್ನು ಲಿಂಕ್ ಮಾಡುವ ಅವಕಾಶವನ್ನು ಮಸೂದೆ ಮಾಡಿಕೊಡಲಿದೆ. ಇಂದು ಲೋಕಸಭೆ ಆರಂಭಗೊಂಡ ನಂತ್ರ, ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು 1950ರ ಪ್ರಜಾಪ್ರತಿನಿಧಿ ಕಾಯ್ದೆ … Continue reading BIG BREAKING NEWS: ಲೋಕಸಭೆಯಲ್ಲಿ ಚುನಾವಣಾ ತಿದ್ದುಪಡಿ ಮಸೂದೆ ಪಾಸ್: ವೋಟರ್ ಐಡಿಗೆ ಆಧಾರ್ ಲಿಂಗ್ ಗೆ ಅವಕಾಶ | Election Amendment Bill