ರೈಲ್ವೆ ಹಳಿ ದಾಟುತ್ತಿದ್ದಾಗ ಬಿದ್ದ ವೃದ್ಧ : ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಾಣ

ಮುಂಬೈ: ರೈಲ್ವೆ ಹಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಅದರ ಮೇಲೆ ಬಿದ್ದು ಹಿರಿಯ ನಾಗರಿಕರೊಬ್ಬರು ಇನ್ನೇನು ರೈಲು ಹರಿದು ಸಾವನ್ನಪ್ಪುವುದರಲ್ಲಿದ್ದರು, ಆದರೆ ಲೋಕೊ ಪೈಲತ್ ಸಮಯಪ್ರಜ್ಞೆಯಿಂದ ಸಾವಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂಬೈನ ಕಲ್ಯಾಣ್ ಪ್ರದೇಶದಲ್ಲಿ ಭಾನುವಾರ ಈ ಘಟನೆ ಸಂಭವಿಸಿದೆ. ಮುಂಬೈ-ವಾರಣಾಸಿ ರೈಲಿನ ಲೋಕೋ ಪೈಲಟ್ ಗ ತುರ್ತು ಬ್ರೇಕ್ ಹಾಕಿದ ಕಾರಣ ವೃದ್ಧನ ಪ್ರಾಣ ಉಳಿದಿದೆ. Tokyo Games : ಒಲಿಂಪಿಕ್ಸ್ʼನಿಂದ ಹಿಂದೆ ಸರಿದ ವಿಂಬಲ್ಡನ್ ಫೈನಲಿಸ್ಟ್ ʼಮ್ಯಾಟಿಯೊ ಬೆರೆಟ್ಟಿನಿʼ ವೃದ್ಧ ರೈಲ್ವೆ ಹಳಿಯ ಮೇಲೆ ಬಿದ್ದಾಗ … Continue reading ರೈಲ್ವೆ ಹಳಿ ದಾಟುತ್ತಿದ್ದಾಗ ಬಿದ್ದ ವೃದ್ಧ : ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಾಣ