ತನ್ನ ದೈನಂದಿನ ಆದಾಯ ಲೆಕ್ಕ ಹಾಕಿದ ವೃದ್ಧ… ಹೃದಯಸ್ಪರ್ಶಿ ವಿಡಿಯೋ ವೈರಲ್

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ವಯಸ್ಸಾದ ಬಡ ವೃದ್ಧರೊಬ್ಬರು ತನ್ನ ದೈನಂದಿನ ಆದಾಯವನ್ನು ಲೆಕ್ಕ ಹಾಕುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಕ್ಲಿಪ್‌ ಎಲ್ಲರ ಕಣ್ಣಂಚನ್ನು ತೇವಗೊಳಿಸುತ್ತದೆ. ವೈರಲ್ ಆಗಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಜಿಂದಗಿ ಗುಲ್ಜಾರ್ ಹೈ ಎಂಬ ಪುಟ ಹಂಚಿಕೊಂಡಿದೆ. ಈ ಚಿಕ್ಕ ಕ್ಲಿಪ್‌ನಲ್ಲಿ, ರಸ್ತೆ ಬದಿಯಿರುವ ಪುಟ್ಟ ಹೋಟೆಲೊಂದರಲ್ಲಿ ಕುಳಿತು ವೃದ್ಧರೊಬ್ಬರು ತಾನು ಇಡೀ ದಿನ ದುಡಿದ ಹಣವನ್ನು ಎಣಿಸುತ್ತಿರುವುದನ್ನು ಕಾಣಬಹುದು. दिनभर की कमाई 🥺❤️ pic.twitter.com/pHEqKvflLN — … Continue reading ತನ್ನ ದೈನಂದಿನ ಆದಾಯ ಲೆಕ್ಕ ಹಾಕಿದ ವೃದ್ಧ… ಹೃದಯಸ್ಪರ್ಶಿ ವಿಡಿಯೋ ವೈರಲ್