WATCH VIDEO: ಅಜ್ಜಿಯ ಅನಾರೋಗ್ಯ ಸ್ಥಿತಿ ನೋಡಲಾರದೇ ಕೈಗಾಡಿಯಲ್ಲೇ ಆಸ್ಪತ್ರೆಗೆ ಸಾಗಿಸಿದ ಮೊಮ್ಮಗ… ಹೃದಯಸ್ಪರ್ಶಿ ವಿಡಿಯೋ ವೈರಲ್

ಬೊಕಾರೊ (ಜಾರ್ಖಂಡ್): ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ ಎಂಟು ವರ್ಷದ ಬಾಲಕನೊಬ್ಬ ತನ್ನ 75 ವರ್ಷದ ಅಜ್ಜಿಯನ್ನು ಕೈಗಾಡಿಯಲ್ಲಿ ಕರೆದುಕೊಂಡು ಚಂದಂಕಿಯಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತಲುಪಿಸಿರುವ ಘಟನೆಯ ವಿಡಿಯೋ ವೈರಲ್‌ ಆಗ್ತಿದೆ. ಎಂಟು ವರ್ಷದ ಸೂರಜ್ ಎಂಬ ಬಾಲಕ ಚಂದಂಕಿಯಾರಿನ ಬಗನ್ ತೋಲ ನಿವಾಸಿಯಾದ ತನ್ನ ಅಜ್ಜಿ ಮಾರೂರ ದೇವಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದು, ಅಜ್ಜಿಯ ಯಾತನೆ ನೋಡಲಾಗದೆ ಅವಳನ್ನು ತಾನೇ ಆಸ್ಪತ್ರೆಗೆ ಕರೆದೊಯ್ದನು. ಈ ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ, ಸೂರಜ್ ಕೈಗಾಡಿಯನ್ನು ಎಳೆದುಕೊಂಡು … Continue reading WATCH VIDEO: ಅಜ್ಜಿಯ ಅನಾರೋಗ್ಯ ಸ್ಥಿತಿ ನೋಡಲಾರದೇ ಕೈಗಾಡಿಯಲ್ಲೇ ಆಸ್ಪತ್ರೆಗೆ ಸಾಗಿಸಿದ ಮೊಮ್ಮಗ… ಹೃದಯಸ್ಪರ್ಶಿ ವಿಡಿಯೋ ವೈರಲ್