BREAKING NEWS: ಕೊಲಂಬಿಯಾದಲ್ಲಿ ಪೊಲೀಸ್ ವಾಹನದ ಮೇಲೆ ಸ್ಫೋಟಕ ದಾಳಿ, ಎಂಟು ಅಧಿಕಾರಿಗಳು ಸಾವು
ಬೊಗೋಟಾ (ಕೊಲಂಬಿಯಾ): ನೈಋತ್ಯ ಕೊಲಂಬಿಯಾದಲ್ಲಿ ಶುಕ್ರವಾರ ಪೊಲೀಸ್ ವಾಹನದ ಮೇಲೆ ಸ್ಫೋಟಕ ದಾಳಿ ನಡೆದಿದ್ದು, ಅದರಲ್ಲಿದ್ದ 8 ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಶುಕ್ರವಾರ ಹೇಳಿದ್ದಾರೆ. “ಎಂಟು ಪೊಲೀಸ್ ಅಧಿಕಾರಿಗಳನ್ನು ಕೊಂದ ಸ್ಫೋಟಕ ದಾಳಿಯನ್ನು ನಾನು ಖಂಡಿಸುತ್ತೇನೆ. ಈ ಕ್ರಮಗಳು ಶಾಂತಿಯ ಸ್ಪಷ್ಟ ವಿಧ್ವಂಸಕತೆಯನ್ನು ಸೂಚಿಸುತ್ತವೆ” ಎಂದು ಪೆಟ್ರೋ ಟ್ವಿಟರ್‌ನಲ್ಲಿ ಹೇಳಿದ್ದಾರೆ. Rechazo contundentemente el ataque con explosivos donde murieron 8 policías en San Luis, Huila. Solidaridad … Continue reading BREAKING NEWS: ಕೊಲಂಬಿಯಾದಲ್ಲಿ ಪೊಲೀಸ್ ವಾಹನದ ಮೇಲೆ ಸ್ಫೋಟಕ ದಾಳಿ, ಎಂಟು ಅಧಿಕಾರಿಗಳು ಸಾವು
Copy and paste this URL into your WordPress site to embed
Copy and paste this code into your site to embed