ಮೊಟ್ಟೆಯು ಚೆನ್ನಾಗಿದೆಯೋ…? ಹಾಳಾಗಿದೆಯೋ…? ಎಂಬುದನ್ನು ತಿಳಿಯಲು ಇಲ್ಲಿದೆ ಸುಲಭ ವಿಧಾನ…!
ಹಲವರಿಗೆ ಕೋಳಿ ಮೊಟ್ಟೆ ಎಂದರೆ ಬಲು ಇಷ್ಟ. ಹೆಚ್ಚಿನ ಪ್ರೋಟೀನ್ ಇದರಿಂದ ದೊರೆಯುವುದರಿಂದ ಹಾಗೆ ತಿನ್ನಲು ಮಾತ್ರವಲ್ಲ, ಡಯಟ್ ಫುಡ್ ಆಗಿಯೂ ಇದನ್ನು ಬಳಸುತ್ತಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕೋಳಿ ಮೊಟ್ಟೆಯನ್ನು ಮನೆಗೆ ತರುತ್ತಾರೆ. ತಂದಾಗ ಒಮ್ಮೊಮ್ಮೆ ಅವುಗಳಲ್ಲಿ ಕೆಲವು ಮೊಟ್ಟೆಗಳು ಹಾಳಾಗಿರುತ್ತವೆ. ಆದರೆ ಈ ಮೊಟ್ಟೆಗಳು ಹಾಳಾಗಿರುವುದನ್ನು ಪತ್ತೆ ಹಚ್ಚುವ ಸುಲಭ ವಿಧಾನವಿದೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಅಲ್ಲಿ ಕೋಳಿ ಮೊಟ್ಟೆಯು ಚೆನ್ನಾಗಿದೆಯೋ, ಇಲ್ಲವೋ ಎಂದು ಹೇಗೆ ಪತ್ತೆ ಹಚ್ಚಬಹುದೆಂದು ವಿಡಿಯೋ ಒಂದು ವೈರಲ್ … Continue reading ಮೊಟ್ಟೆಯು ಚೆನ್ನಾಗಿದೆಯೋ…? ಹಾಳಾಗಿದೆಯೋ…? ಎಂಬುದನ್ನು ತಿಳಿಯಲು ಇಲ್ಲಿದೆ ಸುಲಭ ವಿಧಾನ…!
Copy and paste this URL into your WordPress site to embed
Copy and paste this code into your site to embed