BIGG NEWS: ಗೌರಿಬಿದನೂರಿನಲ್ಲಿ ಒಗ್ಗಟ್ಟಿನಿಂದ ಕಮಲ ಅರಳಿಸಲು ಶ್ರಮಿಸಬೇಕು- ಸಚಿವ ಡಾ.ಕೆ. ಸುಧಾಕರ್‌

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಬಿಜೆಪಿ ನೆಲೆ ಭದ್ರವಾಗಿದ್ದು ಒಗ್ಗಟ್ಟು ಮತ್ತು ಒಂದೇ ಗುರಿಯೊಂದಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಲು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಸೆ.8ರಂದು ನಡೆಯಲಿರುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಂದೆ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಜನೋತ್ಸವ ಕಾರ್ಯಕ್ರಮ ಗಟ್ಟಿ ಅಡಿಪಾಯ ಆಗಬೇಕು ಎಂದರು. BIGG NEWS: ತೆಲಂಗಾಣದ ಜಿಲ್ಲಾಧಿಕಾರಿ ಮೇಲೆ ಹರಿಹಾಯ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್   ಇನ್ನೇನು ವಿಧಾನಸಭಾ ಚುನಾವಣೆಗಳು … Continue reading BIGG NEWS: ಗೌರಿಬಿದನೂರಿನಲ್ಲಿ ಒಗ್ಗಟ್ಟಿನಿಂದ ಕಮಲ ಅರಳಿಸಲು ಶ್ರಮಿಸಬೇಕು- ಸಚಿವ ಡಾ.ಕೆ. ಸುಧಾಕರ್‌