ಸುಪ್ರೀಂ ಕೋರ್ಟ್ ತೀರ್ಪಿನ ಎಫೆಕ್ಟ್: ಇನ್ಮುಂದೆ CBSE ಶಾಲೆಗಳಲ್ಲಿ ‘ಋತುಚಕ್ರದ ನೈರ್ಮಲ್ಯ’ ಕ್ರಮ ಕಡ್ಡಾಯ
ನವದೆಹಲಿ: ಗೌರವಯುತ ಋತುಚಕ್ರದ ಆರೋಗ್ಯ ನಿರ್ವಹಣೆಯು ಸಂವಿಧಾನಬದ್ಧ ‘ಬದುಕುವ ಹಕ್ಕಿನ’ ಅವಿಭಾಜ್ಯ ಅಂಗ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ತನ್ನ ಸಂಯೋಜಿತ ಎಲ್ಲಾ ಶಾಲೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬದುಕುವ ಹಕ್ಕಿನ ಭಾಗವಾಗಿ ಋತುಚಕ್ರದ ನೈರ್ಮಲ್ಯ ಜನವರಿ 20 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಮಾಚ್ 18 ರಂದು ಸಿಬಿಎಸ್‌ಇ ಸುತ್ತೋಲೆ ಹೊರಡಿಸಿದೆ. ಸಂವಿಧಾನದ 21ನೇ ವಿಧಿಯಡಿ (Article 21), ಹದಿಹರೆಯದ ಹೆಣ್ಣುಮಕ್ಕಳಿಗೆ ಶಿಕ್ಷಣದ … Continue reading ಸುಪ್ರೀಂ ಕೋರ್ಟ್ ತೀರ್ಪಿನ ಎಫೆಕ್ಟ್: ಇನ್ಮುಂದೆ CBSE ಶಾಲೆಗಳಲ್ಲಿ ‘ಋತುಚಕ್ರದ ನೈರ್ಮಲ್ಯ’ ಕ್ರಮ ಕಡ್ಡಾಯ
Copy and paste this URL into your WordPress site to embed
Copy and paste this code into your site to embed