ಇಸ್ರೇಲ್- ಹಮಾಸ್ ಯುದ್ಧದ ಎಫೆಕ್ಟ್ ; ₹5 ಮೌಲ್ಯದ ‘ಪಾರ್ಲೆ ಜಿ ಬಿಸ್ಕತ್ತು’ ಗಾಜಾದಲ್ಲಿ ₹2,300ಕ್ಕೆ ಮಾರಾಟ

ನವದೆಹಲಿ : ಭಾರತೀಯ ಮನೆಗಳಲ್ಲಿ ಪ್ರಧಾನವಾದ, ಚಹಾ ವಿರಾಮ ಮತ್ತು ಕಡಿಮೆ ಬೆಲೆಯಲ್ಲಿ ಪೌಷ್ಟಿಕಾಂಶ ನೀಡುವ ಪಾರ್ಲೆ-ಜಿ ಬಿಸ್ಕತ್ತುಗಳಿಗೆ ಗಾಜಾದಲ್ಲಿ ತೀವ್ರ ಬೇಡಿಕೆ ಇದೆ. ಹೌದು, ಆಹಾರದ ಕೊರತೆಯು ತೀವ್ರ ಕ್ಷಾಮವಾಗಿ ಮಾರ್ಪಟ್ಟಿರುವ ಯುದ್ಧಪೀಡಿತ ಗಾಜಾದಲ್ಲಿ, ಅವುಗಳನ್ನ ಅವುಗಳ ಮೂಲ ಬೆಲೆಗಿಂತ ಸುಮಾರು 500 ಪಟ್ಟು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಗಾಜಾದಿಂದ ಇತ್ತೀಚೆಗೆ ವೈರಲ್ ಆದ ಪೋಸ್ಟ್‌’ನಲ್ಲಿ, ಮುಂಬೈ ಪ್ರಧಾನ ಕಚೇರಿಯನ್ನ ಹೊಂದಿರುವ ಪಾರ್ಲೆ ಪ್ರಾಡಕ್ಟ್ಸ್ ತಯಾರಿಸಿದ ಪಾರ್ಲೆ ಜಿ ಬಿಸ್ಕತ್ತುಗಳನ್ನು 24 ಯುರೋಗಳಿಗೂ (ರೂ. 2,342) … Continue reading ಇಸ್ರೇಲ್- ಹಮಾಸ್ ಯುದ್ಧದ ಎಫೆಕ್ಟ್ ; ₹5 ಮೌಲ್ಯದ ‘ಪಾರ್ಲೆ ಜಿ ಬಿಸ್ಕತ್ತು’ ಗಾಜಾದಲ್ಲಿ ₹2,300ಕ್ಕೆ ಮಾರಾಟ