‘ಗಾಯಾಳು’ ಆಸ್ಪತ್ರೆಗೆ ತೆರಳಲು ನೆರವಾಗಿ ಮಾನವೀಯತೆ ಮೆರೆದ ‘ಶಿಕ್ಷಣ ಸಚಿವ ಬಿ.ಸಿ ನಾಗೇಶ್’

ಮಂಡ್ಯ: ಅಪಘಾತದಂತ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವವರ ಸಂಖ್ಯೆ ಕಡಿಮೆ. ಬದಲಾಗಿ ಕಿಸೆಯಲ್ಲಿನ ಮೊಬೈಲ್ ತೆಗೆದು ವೀಡಿಯೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಇಲ್ಲೊಂದು ಅಪಘಾತವಾಗಿದೆ ಅಂತ ವೀಡಿಯೋ, ಪೋಟೋ ಹಂಚೋರೇ ಹೆಚ್ಚು. ಈ ನಡುವೆಯೂ ತಾವು ತೆರಳುತ್ತಿದ್ದಂತ ಮಾರ್ಗದಲ್ಲಿ ಅಪಘಾತ ಉಂಟಾಗಿ ಚಿಕಿತ್ಸೆಗೆ ಕಾಯುತ್ತಿದ್ದಂತ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಇಂದು ಮಾನವೀಯತೆ ಮೆರೆದಿದ್ದಾರೆ. ಆ ಬಗ್ಗೆ ಮುಂದೆ ಓದಿ. ಹೀಗಿದೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಉದ್ಘಾಟನಾ ಸಮಾರಂಭದ … Continue reading ‘ಗಾಯಾಳು’ ಆಸ್ಪತ್ರೆಗೆ ತೆರಳಲು ನೆರವಾಗಿ ಮಾನವೀಯತೆ ಮೆರೆದ ‘ಶಿಕ್ಷಣ ಸಚಿವ ಬಿ.ಸಿ ನಾಗೇಶ್’