‘ಶಿಕ್ಷಣ ಇಲಾಖೆ’ ಸುತ್ತೋಲೆಗೂ, ‘ಸಿಎಂ, ಶಿಕ್ಷಣ ಸಚಿವ’ರಿಗೂ ಸಂಬಂಧವಿಲ್ಲ: ‘100 ರೂ ದೇಣಿಗೆ ಸಂಗ್ರಹ ಆದೇಶ’ಕ್ಕೆ ‘ಬಿ.ಸಿ ನಾಗೇಶ್’ ಸ್ಪಷ್ಟನೆ

ಮೈಸೂರು: ರಾಜ್ಯ ಸರ್ಕಾರದ ( Karnataka Government ) ಬಗ್ಗೆ ಪದೇ ಪದೇ ದೂರುವುದು ಸರಿಯಲ್ಲ. ಕೆಲವೊಂದು ಸುತ್ತೋಲೆಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. 100 ರೂ ಸಂಗ್ರಹ ಸಂಬಂಧ ಹೊರಡಿಸಿರುವಂತ ಸುತ್ತೋಲೆ ಶಿಕ್ಷಣ ಇಲಾಖೆಯಿಂದ ( Education Department ) ಹೊರಡಿಸಿರೋದಾಗಿದೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಸ್ಪಷ್ಟ ಪಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, … Continue reading ‘ಶಿಕ್ಷಣ ಇಲಾಖೆ’ ಸುತ್ತೋಲೆಗೂ, ‘ಸಿಎಂ, ಶಿಕ್ಷಣ ಸಚಿವ’ರಿಗೂ ಸಂಬಂಧವಿಲ್ಲ: ‘100 ರೂ ದೇಣಿಗೆ ಸಂಗ್ರಹ ಆದೇಶ’ಕ್ಕೆ ‘ಬಿ.ಸಿ ನಾಗೇಶ್’ ಸ್ಪಷ್ಟನೆ