ಚೀನಾ ಮೂಲದ ಲೋನ್ ಕಂಪನಿಗಳಿಗೆ ಬಿಗ್ ಶಾಕ್ ಕೊಟ್ಟ ಇಡಿ: ಬೆಂಗಳೂರಿನಲ್ಲಿ 78 ಕೋಟಿ ಜಪ್ತಿ

ಬೆಂಗಳೂರು: ನಗರದಲ್ಲಿ ಚೀನಾ ಮೂಲದ ಲೋನ್ ಕಂಪನಿಗಳಿಂದ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ನಗರದ 5 ಕಡೆಗಳಲ್ಲಿ ದಾಳಿ ನಡೆಸಿ, ವಂಚನೆ ಪ್ರಕರಣ ಸಂಬಂಧ 78 ಕೋಟಿ ಹಣವನ್ನು ಜಪ್ತಿ ಮಾಡಿದೆ. ‘ಸಿಲಿಕಾನ್ ಸಿಟಿ’ ಜನತೆ ಗಮನಕ್ಕೆ: ‘ಬೆಂಗಳೂರು ನಗರ ಪೊಲೀಸ್’ ವೆಬ್ ಸೈಟ್ ವಿಳಾಸ ಬದಲು, ಹೀಗಿದೆ ನೂತನ ಸೈಟ್ ವಿಳಾಸ | BCP Website ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗದ ಭರವಸೆ ಕೊಟ್ಟು, ಯುವಕರಿಂದ ಹಣ ಸಂಗ್ರಹಿಸಿ, … Continue reading ಚೀನಾ ಮೂಲದ ಲೋನ್ ಕಂಪನಿಗಳಿಗೆ ಬಿಗ್ ಶಾಕ್ ಕೊಟ್ಟ ಇಡಿ: ಬೆಂಗಳೂರಿನಲ್ಲಿ 78 ಕೋಟಿ ಜಪ್ತಿ