BREAKING NEWS : ದೆಹಲಿ ಅಬಕಾರಿ ನೀತಿ ಹಗರಣ : 35 ಕಡೆ ‘ED’ ದಾಳಿ ; ಮಹತ್ವದ ದಾಖಲೆ ವಶಕ್ಕೆ

ನವದೆಹಲಿ :  ದೆಹಲಿ ಅಬಕಾರಿ ನೀತಿ ಹಗರಣ  ಸಂಬಂಧ  35 ಕಡೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಮಹತ್ವದ ದಾಖಲೆ ಗಳನ್ನು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಅಬಕಾರಿ ನೀತಿ ಅನುಷ್ಟಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ 35 ಕಡೆ ದಾಳಿ ನಡೆದಿದೆ. ದೆಹಲಿ, ಪಂಜಾಬ್, ಹೈದರಾಬಾದ್ ಮದ್ಯ ವಿತರಕರು, ಕಂಪನಿಗಳು, ಭಾಗಿದಾರ ಸಂಸ್ಥೆಗಳಿಗೆ ಸೇರಿದ ವಿವಿಧ ಕಡೆ ದಾಳಿ ನಡೆಯಿತು.  ಕೆಲವು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು … Continue reading BREAKING NEWS : ದೆಹಲಿ ಅಬಕಾರಿ ನೀತಿ ಹಗರಣ : 35 ಕಡೆ ‘ED’ ದಾಳಿ ; ಮಹತ್ವದ ದಾಖಲೆ ವಶಕ್ಕೆ