ದೆಹಲಿಯಲ್ಲಿ ಎಎಪಿ ನಾಯಕ ದೀಪಕ್ ಸಿಂಗ್ಲಾ ಮನೆ ಸೇರಿ ಹಲವು ಸ್ಥಳಗಳ ಮೇಲೆ ‘ಇಡಿ’ ದಾಳಿ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಅಭ್ಯರ್ಥಿ ದೀಪಕ್ ಸಿಂಗ್ಲಾ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ದಾಳಿ ನಡೆಸಿದೆ. ದೀಪಕ್ ಸಿಂಗ್ಲಾ ಪೂರ್ವ ದೆಹಲಿಯ ಪ್ರಸಿದ್ಧ ಸಿಹಿತಿಂಡಿ ಅಂಗಡಿಯಾದ ಸಿಂಗ್ಲಾ ಸ್ವೀಟ್ಸ್ನ ಮಾಲೀಕರಾಗಿದ್ದಾರೆ. ಮಧು ವಿಹಾರ್ ನಲ್ಲಿರುವ ದೀಪಕ್ ಸಿಂಗ್ಲಾ ಅವರ ಮನೆ ಮತ್ತು ಅಂಗಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಎಎಪಿ ನಾಯಕನ ಮನೆ … Continue reading ದೆಹಲಿಯಲ್ಲಿ ಎಎಪಿ ನಾಯಕ ದೀಪಕ್ ಸಿಂಗ್ಲಾ ಮನೆ ಸೇರಿ ಹಲವು ಸ್ಥಳಗಳ ಮೇಲೆ ‘ಇಡಿ’ ದಾಳಿ