BREAKING: ಬೆಂಗಳೂರಿನ 8 ಕಡೆ ‘ED ಅಧಿಕಾರಿ’ಗಳ ದಾಳಿ: ನಗದು, ಆಸ್ತಿ ಪತ್ರ ಜಪ್ತಿ
ಬೆಂಗಳೂರು: ನಗರದ 8 ಕಡೆಗಳಲ್ಲಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆ ಪತ್ರ, ಹಣವನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಫೆಬ್ರವರಿ.9ರ ನಂತ್ರ ಮತ್ತೆ ಇಂದು ವಿಜಯ್ ತಾತಾ ಹಾಗೂ ಸಹಚರರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ 8 ಕಡೆಗಳಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ಖಾತೆಯಲ್ಲಿದ್ದಂತ 11.25 ಕೋಟಿಯನ್ನು ಸೀಜ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಈ ದಾಳಿಯನ್ನು ನಡೆಸಲಾಗಿದೆ. ಬೆಂಗಳೂರಿನ 8 ಕಡೆಗಳಲ್ಲಿ ವಿಜಯ್ ತಾತಾ … Continue reading BREAKING: ಬೆಂಗಳೂರಿನ 8 ಕಡೆ ‘ED ಅಧಿಕಾರಿ’ಗಳ ದಾಳಿ: ನಗದು, ಆಸ್ತಿ ಪತ್ರ ಜಪ್ತಿ
Copy and paste this URL into your WordPress site to embed
Copy and paste this code into your site to embed