‘KSHDCL’ ಗೆ ಬಹುಕೋಟಿ ವಂಚನೆ ಆರೋಪ : ‘ED’ಯಿಂದ ಆರೋಪಿಗಳ ಆಸ್ತಿ ಜಪ್ತಿ

ಬೆಂಗಳೂರು : ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ ನಿಯಮಿತ (KSHDCL) ಗೆ ಬಹುಕೋಟಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿಜಯ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕರಾಗಿದ್ದ ಬಿ ವೈ ಶ್ರೀನಿವಾಸ್ ಹಾಗೂ ಕೆಎಸ್ ಹೆಚ್ ಡಿಸಿಎಲ್ ನ ಅಂದಿನ ವ್ಯವಸ್ಥಾಪಕ ಕಿಶೋರ್ ಕುಮಾರ್ ನಕಲಿ ದಾಖಲೆ ಸೃಷ್ಟಿಸಿ ನಕಲಿ ಖಾತೆಗೆ ಹಣ ವರ್ಗಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಿಗಳು ನಕಲಿ ಖಾತೆಗೆ 16.67 ಕೋಟಿ ರೂ ರವಾನಿಸಿದ್ದಾರೆ ಎಂದು ಕೆ … Continue reading ‘KSHDCL’ ಗೆ ಬಹುಕೋಟಿ ವಂಚನೆ ಆರೋಪ : ‘ED’ಯಿಂದ ಆರೋಪಿಗಳ ಆಸ್ತಿ ಜಪ್ತಿ