611 ಕೋಟಿ ರೂ.ಗಳ ಫೆಮಾ ಉಲ್ಲಂಘನೆ: ಪೇಟಿಎಂಗೆ ಇಡಿ ನೋಟಿಸ್

ನವದೆಹಲಿ: 611 ಕೋಟಿ ರೂ.ಗಳ ಹೂಡಿಕೆ ವಹಿವಾಟಿನಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪೇಟಿಎಂನ ಮಾತೃ ಕಂಪನಿ ಒನ್ 97 ಕಮ್ಯುನಿಕೇಷನ್ಸ್ಗೆ ಶೋಕಾಸ್ ನೋಟಿಸ್ ನೀಡಿದೆ. ಫೆಬ್ರವರಿ 27 ರಂದು ನೋಟಿಸ್ ನೀಡಲಾಗಿದ್ದು, 2015 ಮತ್ತು 2019 ರ ನಡುವಿನ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದೆ, ಮುಖ್ಯವಾಗಿ ಪೇಟಿಎಂ ತನ್ನ ಅಂಗಸಂಸ್ಥೆಗಳಾದ ಲಿಟಲ್ ಇಂಟರ್ನೆಟ್ ಮತ್ತು ನಿಯರ್ಬೈ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದೆ. ಪೇಟಿಎಂ ಶನಿವಾರ ನಿಯಂತ್ರಕ ಫೈಲಿಂಗ್ನಲ್ಲಿ ಈ … Continue reading 611 ಕೋಟಿ ರೂ.ಗಳ ಫೆಮಾ ಉಲ್ಲಂಘನೆ: ಪೇಟಿಎಂಗೆ ಇಡಿ ನೋಟಿಸ್