Breaking : ‘ಪುಣೆ ಕೋ-ಆಪ್ ಬ್ಯಾಂಕ್ ವಂಚನೆ ಪ್ರಕರಣ’ದಲ್ಲಿ ED ಅಧಿಕಾರಿಗಳಿಂದ ಎನ್ ಸಿಪಿ ನಾಯಕ ‘ಅನಿಲ್ ಭೋಸಲೆ’ ಬಂಧನ

ನವದೆಹಲಿ : ಪುಣೆ ಮೂಲದ ಸಹಕಾರಿ ಬ್ಯಾಂಕ್ ನಲ್ಲಿ 71 ಕೋಟಿ ರೂ.ಗೂ ಹೆಚ್ಚು ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ನಾಯಕ ಅನಿಲ್ ಶಿವಾಜಿರಾವ್ ಭೋಸಲೆ ಹಾಗೂ ಆತನ ಮೂವರು ಸಹಚರರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬಂಧಿಸಿದೆ. ವಿವಿಧ ಪಡಿತರ ಪದಾರ್ಥಗಳ ವಿಲೇವಾರಿಗಾಗಿ ಟೆಂಡರ್ ಅರ್ಜಿ ಆಹ್ವಾನ ಬಂಧಿತರಲ್ಲಿ ಪ್ರಮುಖ ಆರೋಪಿ ಅನಿಲ್ ಶಿವಾಜಿರಾವ್ ಭೋಸಲೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮಾಜಿ ಎಂಎಲ್ ಸಿ ಹಾಗೂ ಪುಣೆಯ ಶಿವಾಜಿರಾವ್ ಭೋಗ್ಲೆ ಸಹಕಾರಿ ಬ್ಯಾಂಕ್ … Continue reading Breaking : ‘ಪುಣೆ ಕೋ-ಆಪ್ ಬ್ಯಾಂಕ್ ವಂಚನೆ ಪ್ರಕರಣ’ದಲ್ಲಿ ED ಅಧಿಕಾರಿಗಳಿಂದ ಎನ್ ಸಿಪಿ ನಾಯಕ ‘ಅನಿಲ್ ಭೋಸಲೆ’ ಬಂಧನ