ಕೊರೋನಾ ನಡುವೆ ದೇಶದಲ್ಲಿ ಆರ್ಥಿಕತೆ ಶೇ.11 ರಷ್ಟು ಬೆಳವಣಿಗೆ

ಮುಂಬೈ: ಭಾರತದಲ್ಲಿ ಕೊರೋನಾ ವೈರಸ್ ನಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದರೂ ಸಹ ದೇಶದಲ್ಲಿ ಆರ್ಥಿಕ ಸಂಪತ್ತು 2020 ರಲ್ಲಿ 3.4 ಟ್ರಿಲಿಯನ್ ಡಾಲರ್ ಗೆ ತಲುಪಿದಿದ್ದು, ಶೇ.11 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆ ಹೇಳಿದೆ. ಆರ್ಥಿಕ ಸಂಪತ್ತಿನಲ್ಲಿ ಶೇ.11 ರಷ್ಟು ಬೆಳವಣಿಗೆ 2020ಕ್ಕೆ 5 ವರ್ಷಗಳ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರಕ್ಕೆ ಸಮವಾಗಿದೆ ಎಂದು ಬಿಸಿಜಿ ನೀಡಿರುವ ವರದಿ ಹೇಳಿದೆ. `EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಯುಎಎನ್-ಆಧಾರ್ ಜೋಡಣೆಯ ಗಡುವು ವಿಸ್ತರಣೆ … Continue reading ಕೊರೋನಾ ನಡುವೆ ದೇಶದಲ್ಲಿ ಆರ್ಥಿಕತೆ ಶೇ.11 ರಷ್ಟು ಬೆಳವಣಿಗೆ