Health Tips: ಈ ವಿಧದ ಆಹಾರ ಸೇವಿಸಿದ್ರೆ 120 ವರ್ಷಗಳ ‘ದೀರ್ಘಾಯುಷ್ಯ’ ಪಡೆಯಬಹುದು: ವೈದ್ಯರ ಸಲಹೆ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಬದುಕಿನಲ್ಲಿ ʻದೀರ್ಘಾಯುಷ್ಯʼ ಪಡೆಯಬೇಕೆಂದು ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ ಅದಕ್ಕಾಗಿ ಜೀವನದಲ್ಲಿ ಎಚ್ಚರಿಕೆಯಿಂದ ಆರೋಗ್ಯ ಪದ್ಧತಿಯನ್ನು ಅನುಸರಿಸಲೇಬೇಕು. ಅದಕ್ಕಾಗಿ ಯಾವೆಲ್ಲ ರೀತಿಯ ಆಹಾರ ಸೇವಿಸಿದ್ರೆ ಸೂಕ್ತ ಎಂಬುವುದನ್ನು ಗಮನಿಸಬೇಕಾಗಿದೆ ಈ ಕುರಿತ ಒಂದು ಮಾಹಿತಿ ಇಲ್ಲಿದೆ ಓದಿ  ವೃದ್ಧರನ್ನು ಗುರಿಯಾಗಿಸಿಕೊಂಡು ದೀರ್ಘಾಯುಷ್ಯದ ಆಹಾರಕ್ರಮವನ್ನು ಸಿದ್ಧಪಡಿಸಲಾಗಿದೆ. ಯುವಕರು ಸಹ ಇದನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಈ ಪಥ್ಯವನ್ನು ಅನುಸರಿಸಿ 120 ವರ್ಷಗಳವರೆಗೆ  ವ್ಯಕ್ತಿ ಬದುಕುವುದು ಸಾಧ್ಯ ಎನ್ನಲಾಗಿದೆ. ‘ದೀರ್ಘಾಯುಷ್ಯ’ ಆಹಾರ ಸೊಪ್ಪು, … Continue reading Health Tips: ಈ ವಿಧದ ಆಹಾರ ಸೇವಿಸಿದ್ರೆ 120 ವರ್ಷಗಳ ‘ದೀರ್ಘಾಯುಷ್ಯ’ ಪಡೆಯಬಹುದು: ವೈದ್ಯರ ಸಲಹೆ