ಮೊಳಕೆಯೊಡೆದ ‘ಆಲೂಗಡ್ಡೆ’ ತಿನ್ನುತ್ತಿದ್ದೀರಾ? ದೇಹದಲ್ಲಿ ಏನಾಗುತ್ತೆ ಅನ್ನೋದು ಗೊತ್ತಾದ್ರೆ, ಶಾಕ್ ಆಗ್ತೀರಾ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಆಲೂಗಡ್ಡೆಯನ್ನ ಮನೆಯಲ್ಲಿ ದೀರ್ಘಕಾಲ ಸಂಗ್ರಹಿಸಿದರೆ, ಅವುಗಳ ಮೇಲೆ ಸಣ್ಣ ಮೊಳಕೆ ಬೆಳೆಯುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದಾಗ್ಯೂ, ಅನೇಕ ಜನರು ಈ ಮೊಳಕೆಗಳನ್ನ ಕತ್ತರಿಸಿ ಅಡುಗೆಯಲ್ಲಿ ಬಳಸುತ್ತಾರೆ. ನೀವು ಅದೇ ರೀತಿ ಮಾಡುತ್ತಿದ್ದೀರಾ.? ಆದರೆ, ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಮೊಳಕೆ ಬಂದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಪೌಷ್ಟಿಕತಜ್ಞರು. ಮೊಳಕೆಯೊಡೆದ ಅಥವಾ ಹಸಿರು ಆಲೂಗಡ್ಡೆಯನ್ನ ಸಹ ತಿನ್ನಬಾರದು ಎಂದು ಹೇಳಲಾಗುತ್ತದೆ. ಯಾಕಂದ್ರೆ, ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಪೋಷಕಾಂಶಗಳು ಕಡಿಮೆ. … Continue reading ಮೊಳಕೆಯೊಡೆದ ‘ಆಲೂಗಡ್ಡೆ’ ತಿನ್ನುತ್ತಿದ್ದೀರಾ? ದೇಹದಲ್ಲಿ ಏನಾಗುತ್ತೆ ಅನ್ನೋದು ಗೊತ್ತಾದ್ರೆ, ಶಾಕ್ ಆಗ್ತೀರಾ!