‘ಬೆಲ್ಲ- ಕಡಲೆ ಕಾಳು’ ಸೇರಿಸಿ ತಿನ್ನುವುದ್ರಿಂದ ಅದ್ಭುತ ಶಕ್ತಿ ; ಆರೋಗ್ಯ ಪ್ರಯೋಜನಗಳೇನು ಗೊತ್ತಾ?
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಕೆಲವು ರೀತಿಯ ನೈಸರ್ಗಿಕ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಅಂತಹವುಗಳಲ್ಲಿ ಬೆಲ್ಲವು ಒಂದು. ಬೆಲ್ಲವು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನ ಹೊಂದಿದೆ ಎಂದು ಹೇಳಬೇಕಾಗಿಲ್ಲ. ಆದ್ರೆ, ಬೆಲ್ಲ ಮತ್ತು ಬೇಳೆಕಾಳುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಅದ್ಭುತ ಬದಲಾವಣೆಗಳಾಗುತ್ತವೆ ಎನ್ನುತ್ತಾರೆ ತಜ್ಞರು. ಕಡಲೆ ಮತ್ತು ಬೆಲ್ಲವನ್ನ ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದನ್ನ ಈಗ ತಿಳಿದುಕೊಳ್ಳೋಣ. ಬೆಲ್ಲವು ಆರೋಗ್ಯಕ್ಕೆ ಉತ್ತಮವಾದ ಆಂಟಿಆಕ್ಸಿಡೆಂಟ್ ಮತ್ತು ಸೆಲೆನಿಯಂನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕಡಲೆಯನ್ನು … Continue reading ‘ಬೆಲ್ಲ- ಕಡಲೆ ಕಾಳು’ ಸೇರಿಸಿ ತಿನ್ನುವುದ್ರಿಂದ ಅದ್ಭುತ ಶಕ್ತಿ ; ಆರೋಗ್ಯ ಪ್ರಯೋಜನಗಳೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed