SHOCKING: ‘ಹಣ್ಣು-ತರಕಾರಿ ಸೇವನೆ’ಯಿಂದಲೂ ಶ್ವಾಸಕೋಶದ ‘ಕ್ಯಾನ್ಸರ್ ಅಪಾಯ’ ಹೆಚ್ಚು: ಅಧ್ಯಯನ
ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ ಆರೋಗ್ಯವಾಗಿರಲು ಹಣ್ಣುಗಳು, ಹಸಿರು ತರಕಾರಿಗಳು ಮತ್ತು ಧಾನ್ಯಗಳನ್ನು ಹೆಚ್ಚು ಸೇವಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಹೊಸ ಅಧ್ಯಯನವೊಂದು ಇದಕ್ಕೆ ವ್ಯತಿರಿಕ್ತವಾದ ಹಾಗೂ ಆತಂಕಕಾರಿ ಮಾಹಿತಿಯೊಂದನ್ನು ಹೊರಹಾಕಿದೆ. ಅತಿಯಾದ ಹಣ್ಣು ಮತ್ತು ತರಕಾರಿಗಳ ಸೇವನೆಯು ಧೂಮಪಾನ ಮಾಡದ ಯುವಕರಲ್ಲಿ ಶ್ವಾಸಕೋಶದ ಕ್ಯಾನ್ಸರ್ (Lung Cancer) ಅಪಾಯವನ್ನು ಹೆಚ್ಚಿಸಬಹುದು ಎಂದು ಈ ಅಧ್ಯಯನ ಹೇಳಿದೆ. ತಪ್ಪಿತಸ್ಥ ಆಹಾರವಲ್ಲ, ಕೀಟನಾಶಕಗಳು! ಸಂಶೋಧಕರ ಪ್ರಕಾರ, ನಾವೇನು ತಿನ್ನುತ್ತೇವೆಯೋ ಆ … Continue reading SHOCKING: ‘ಹಣ್ಣು-ತರಕಾರಿ ಸೇವನೆ’ಯಿಂದಲೂ ಶ್ವಾಸಕೋಶದ ‘ಕ್ಯಾನ್ಸರ್ ಅಪಾಯ’ ಹೆಚ್ಚು: ಅಧ್ಯಯನ
Copy and paste this URL into your WordPress site to embed
Copy and paste this code into your site to embed