ಪದೇ ಪದೇ ಆಹಾರ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ..! ತಜ್ಞರ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಚಳಿಗಾಲದಲ್ಲಿ ಬಿಸಿ ಬಿಸಿ ತಿನ್ನೊಣ ಅಂದುಕೊಳ್ಳುತ್ತಾರೆ. ಸ್ವಲ್ಪ ಸಮಯ ಬಿಟ್ಟರೆ ತಿಂಡಿ ತಣ್ಣಾಗಾತ್ತದೆ. ಇಲ್ಲ ಅನೇಕ ಬಾರಿ ಊಟದ ಸಮಯಕ್ಕೆ ಬಿಸಿ ಅಡುಗೆ ಮಾಡಲು ಸಾಧ್ಯವಾಗದೇ ಮುಂಚೆಯೇ ಮಾಡಿ ಇಡುತ್ತೇವೆ. ಅನೇಕ ಮನೆಗಳಲ್ಲಿ, ಆಹಾರವನ್ನು ಮತ್ತೆ ಬಿಸಿಮಾಡುವುದನ್ನು ನಾವು ನೋಡುತ್ತೇವೆ, ಇಲ್ಲವೇ ಮಾಡುತ್ತೇವೆ ಕೂಡ . ನಾವು ಸಾಮಾನ್ಯವಾಗಿ ಉಳಿದ ಊಟವನ್ನು ಪದೇ ಪದೇ ಬಿಸಿ ಮಾಡುತ್ತೇವೆ ಕೂಡ. ಆದರೆ ಆಹಾರವನ್ನು ಹೀಗೆ ಪದೇ ಪದೇ ಬಿಸಿ ಮಡುವುದು ಎಂದಿಗೂ … Continue reading ಪದೇ ಪದೇ ಆಹಾರ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ..! ತಜ್ಞರ ಮಾಹಿತಿ