HEALTH TIPS: ಡಾರ್ಕ್‌ ಚಾಕೋಲೇಟ್‌ ತಿನ್ನುವುದರಿಂದ ಮಾನಸಿಕ ಸಮಸ್ಯೆ ಕಡಿಮೆಯಾಗುತ್ತೆ…! ತಜ್ಞರ ಬಹಿರಂಗ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಡಾರ್ಕ್‌ ಚಾಕೋಲೇಟ್‌ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇವುಗಳನ್ನು ತಿಂದರೆ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತದೆ. ಹೀಗಾಗಿ ಹೆಚ್ಚಿನವರು ಅವುಗಳನ್ನು ತಿನ್ನುತ್ತಾರೆ. ಇದನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚುತ್ತದೆ ಎಂಬ ಅಭಿಪ್ರಾಯ ಕೂಡಾ ಇರುವುದರಿಂದ ತೆಳ್ಳಗಿರುವ ಕೆಲವೊಬ್ಬರು ಇದನ್ನು ಇಷ್ಟವಿಲ್ಲದಿದ್ದರೂ ತಿನ್ನುತ್ತಾರೆ. BIGG NEWS: ಕಾಂಗ್ರೆಸ್‌ & ಬಿಜೆಪಿ ನಡುವೆ ಪೈಪೋಟಿ; ಪಂಚರ ರತ್ನ ಜಾರಿಗೆ ತರುತ್ತೇವೆ; ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪಷ್ಟನೆ   ಆದರೆ ಡಾರ್ಕ್‌ ಚಾಕೋಲೇಟ್‌ನಷ್ಟು ಬಿಳಿ … Continue reading HEALTH TIPS: ಡಾರ್ಕ್‌ ಚಾಕೋಲೇಟ್‌ ತಿನ್ನುವುದರಿಂದ ಮಾನಸಿಕ ಸಮಸ್ಯೆ ಕಡಿಮೆಯಾಗುತ್ತೆ…! ತಜ್ಞರ ಬಹಿರಂಗ