Controversial statement from BJP minister : ಚಿಕನ್, ಮಟನ್ ಗಿಂತ `ಗೋಮಾಂಸ’ ಜಾಸ್ತಿ ತಿನ್ನಿ : ಬಿಜೆಪಿ ಸಚಿವನಿಂದ ವಿವಾದಾತ್ಮಕ ಹೇಳಿಕೆ

ಮೇಘಾಲಯ : ಚಿಕನ್, ಮಟನ್, ಮೀನಿಗಿಂತಲೂ ಹೆಚ್ಚು ಗೋಮಾಂಸ ತಿನ್ನಿ ಎಂದು ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್ ಶುಲೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದ ಅನುದಾನರಹಿತ ಶಾಲಾ ಶಿಕ್ಷಕರು-ಬೋಧಕೇತರ ಸಿಬ್ಬಂದಿಗೆ ಗುಡ್ ನ್ಯೂಸ್ : ಕೋವಿಡ್-19 ವಿಶೇಷ ಪ್ಯಾಕೇಜ್ ಪರಿಹಾರ ಧನ ಬಿಡುಗಡೆ ಕಳೆದ ವಾರವಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸ್ಯಾನ್ಬೋರ್ ಶುಲ್ಲೈ, ಇದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಅವರಿಗೆ ಬೇಕಾದ್ದನ್ನು ತಿನ್ನಲು ಪ್ರತಿಯೊಬ್ಬರಿಗೂ ಸ್ವಾತಂತ್ರವಿದೆ. ನಾನಂತೂ ಚಿಕನ್, ಮಟನ್ ಗಿಂತಲೂ ಗೋಮಾಂಸ ತಿನ್ನಿ ಎಂದೇ ಪ್ರೋತ್ಸಾಹಿಸುತ್ತೇನೆ. … Continue reading Controversial statement from BJP minister : ಚಿಕನ್, ಮಟನ್ ಗಿಂತ `ಗೋಮಾಂಸ’ ಜಾಸ್ತಿ ತಿನ್ನಿ : ಬಿಜೆಪಿ ಸಚಿವನಿಂದ ವಿವಾದಾತ್ಮಕ ಹೇಳಿಕೆ