ರಾತ್ರಿ ಮಲಗೋಕು ಮುನ್ನ ಕೇವಲ ಒಂದು ತುಂಡು ‘ಬೆಲ್ಲ’ ತಿನ್ನಿ, ಈ ಎಲ್ಲಾ ‘ಕಾಯಿಲೆ’ಗಳಿಗೆ ಪರಿಹಾರ ಪಕ್ಕಾ
ಕೆಎನ್ಎನ್‍ಡಿಜಿಟಲ್ ಡೆಸ್ಕ್ ; ಆಯುರ್ವೇದದಲ್ಲಿ ಬೆಲ್ಲವನ್ನ ಪವಾಡ ಔಷಧಿ ಎಂದು ಹೇಳಲಾಗಿದೆ. ರಾತ್ರಿ ಊಟದ ನಂತ್ರ ಬೆಲ್ಲವನ್ನ ತಿಂದರೆ ಅದರಲ್ಲೂ ಶೀತ ವಾತಾವರಣದಲ್ಲಿ ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬೆಲ್ಲ ದೇಹಕ್ಕೆ ಶಾಖ ನೀಡುವಲ್ಲಿ ಸಹಕಾರಿಯಾಗಿದೆ. ಇದು ಆರೋಗ್ಯಕ್ಕೆ ಉತ್ತಮವಾದ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನ ಸಹ ಒಳಗೊಂಡಿದೆ. ಆದ್ರೆ, ಕೆಲವರು ಬೆಲ್ಲದ ಬದಲು ಸಕ್ಕರೆ ಬಳಸುತ್ತಾರೆ. ಆದ್ರೆ, ಬೆಲ್ಲವು ಸಕ್ಕರೆಗಿಂತ ಹೆಚ್ಚಿನ ಪ್ರಯೋಜನಗಳನ್ನ ಹೊಂದಿದೆ … Continue reading ರಾತ್ರಿ ಮಲಗೋಕು ಮುನ್ನ ಕೇವಲ ಒಂದು ತುಂಡು ‘ಬೆಲ್ಲ’ ತಿನ್ನಿ, ಈ ಎಲ್ಲಾ ‘ಕಾಯಿಲೆ’ಗಳಿಗೆ ಪರಿಹಾರ ಪಕ್ಕಾ
Copy and paste this URL into your WordPress site to embed
Copy and paste this code into your site to embed