ಪ್ರತಿನಿತ್ಯ ʻಖರ್ಜೂರʼಗಳನ್ನು ಸೇವಿಸಿ, ಈ ʻಅಘಾತಕಾರಿ ಸಮಸ್ಯೆʼಗಳಿಗೆ ಗುಡ್‌ಬೈ ಹೇಳಿ | Dates Health Benefits

 ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಉತ್ತಮ ಪೋಷಕಾಂಶ ಉಳ್ಳ ಡ್ರೈ ಫ್ರೂಟ್ಸ್‌ಗಳಲ್ಲಿ(Dry Fruits) ಖರ್ಜೂರ (Dates)ಸಹ ಒಂದು..ಆಯುರ್ವೇದದಲ್ಲಿ ಖರ್ಜೂರವನ್ನು ಔಷಧಿಯಾಗಿ ಬಳಸಲಾಗುತ್ತದೆ. ಅನೇಕ ಸಿಹಿ ಖಾದ್ಯಗಳಿಗೂ ಬಳಸುವ ಖರ್ಜೂರ, ಹಲವಾರು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ನಾರಿನಂಶ ಇತ್ಯಾದಿಗಳ ಉತ್ತಮ ಮೂಲವಾಗಿದೆ Health Tips ; ಗಂಟಲು ನೋವು ಇದ್ಯಾ.? ಈ ಟಿಪ್ಸ್ ಅನುಸರಿಸಿ, ಕ್ಷಣದಲ್ಲೇ ಮುಕ್ತಿ ಸಿಗುತ್ತೆ ಕೆಲವು ಜನರು ಒಣಗಿದ ಖರ್ಜೂರವನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವರು ತಾಜಾ ಖರ್ಜೂರವನ್ನು ತಿನ್ನಲು ಇಷ್ಟಪಡುತ್ತಾರೆ. ಇದು … Continue reading ಪ್ರತಿನಿತ್ಯ ʻಖರ್ಜೂರʼಗಳನ್ನು ಸೇವಿಸಿ, ಈ ʻಅಘಾತಕಾರಿ ಸಮಸ್ಯೆʼಗಳಿಗೆ ಗುಡ್‌ಬೈ ಹೇಳಿ | Dates Health Benefits