ಆರೋಗ್ಯ ಸಮತೋಲನಕ್ಕೆ ಬೀಟ್‌ರೂಟ್ ತಪ್ಪದೇ ಸೇವಿಸಿ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೀಟ್‌ರೂಟ್‌ನ್ನು ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೆಷ್ಟೋ ಜನ ಬೀಟ್‌ರೂಟ್ ಎಂದರೆ ಮಾರುದ್ದ ಸರೆಯುತ್ತಾರೆ. ಹೀಗೆ ಬೀಟ್‌ರೂಟ್‌ನಿಂದ ದೂರವಿದ್ದವರು ಅದೆಷ್ಟೋ ಪೋಷಕಾಂಶಗಳಿಂದ ವಂಚಿತರಾಗಿದ್ದಾರೆ ಅಂತ ಅರ್ಥ. ಬೀಟ್‌ರೂಟ್ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಎಂದು ಈ ಲೇಖನದ ಮೂಲಕ ತಿಳಿದುಕೊಂಡ ನೀವು ಇನ್ನು ಮುಂದೆ ಬೀಟ್‌ರೂಟ್ ಸೇವೆಯನ್ನು ಪ್ರಾರಂಭಿಸುತ್ತೀರಿ ಎಂದು ಆಶಿಸುತ್ತಾ ಈ ಲೇಖನವನ್ನು ಮುಂದುವರೆಸುತ್ತೇವೆ. ಬೀಟ್‌ರೂಟ್‌ನಲ್ಲಿ ವಿಟಮಿನ್ ಎ, ಸಿ ಕ್ಯಾಲ್‌ಶಿಯಮ್, ಪೊಟ್ಯಾಷಿಯಂ ಅಂಶವು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಒಂದು ಸೂಪರ್ ಫುಡ್ … Continue reading ಆರೋಗ್ಯ ಸಮತೋಲನಕ್ಕೆ ಬೀಟ್‌ರೂಟ್ ತಪ್ಪದೇ ಸೇವಿಸಿ!
Copy and paste this URL into your WordPress site to embed
Copy and paste this code into your site to embed