ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ‘ಆಕಾಸ ಏರ್‌’

ಬೆಂಗಳೂರು: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ‘ಆಕಾಸ ಏರ್’, ತನ್ನ ಇನ್-ಫ್ಲೈಟ್ ಆಹಾರ ಸೇವೆಯಾದ ‘ಕೆಫೆ ಆಕಾಸ’ ಮೂಲಕ ಈಸ್ಟರ್ ಹಬ್ಬದ ಪ್ರಯುಕ್ತ ವಿಶೇಷ ಭೋಜನವನ್ನು ಬಿಡುಗಡೆ ಮಾಡಿದೆ. ಹಬ್ಬದ ಸಂಭ್ರಮವನ್ನು ಮುಗಿಲೆತ್ತರದಲ್ಲೂ ಆಚರಿಸುವ ಉದ್ದೇಶದಿಂದ ಈ ವಿಶಿಷ್ಟ ಮೆನುವಿನ 2ನೇ ಆವೃತ್ತಿಯನ್ನು ಪ್ರಯಾಣಿಕರ ಮುಂದಿಡಲಾಗಿದೆ. ಕುಟುಂಬದ ಬಾಂಧವ್ಯ, ಒಗ್ಗಟ್ಟು ಮತ್ತು ಸಂಭ್ರಮಾಚರಣೆಯ ಪ್ರತೀಕವಾಗಿರುವ ಈಸ್ಟರ್ ಹಬ್ಬಕ್ಕೆ ತಕ್ಕಂತೆ ಹೊಸ ರುಚಿಗಳನ್ನು ಈ ಭೋಜನದಲ್ಲಿ ಸೇರಿಸಲಾಗಿದೆ. ಕೇವಲ ಹೊಟ್ಟೆ ತುಂಬಿಸುವುದಷ್ಟೇ ಅಲ್ಲದೆ, ಆಹಾರ ಸೇವನೆಯನ್ನು ಒಂದು ಸುಂದರ … Continue reading ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ‘ಆಕಾಸ ಏರ್‌’