ಭಾರತದ ಮೊದಲ ಅಂಡರ್ ವಾಟರ್ ಸುರಂಗ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣ

ಕಲ್ಕತಾ: ಪೂರ್ವ ಪಶ್ಚಿಮ ಮೆಟ್ರೋ ಕಾರಿಡಾರ್ನ ಭಾಗವಾಗಿ ಸುಮಾರು 120 ಕೋಟಿ ರೂ.ಗಳ ವೆಚ್ಚದಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಭಾರತದ ಮೊದಲ ನೀರೊಳಗಿನ ಸುರಂಗವು ಪ್ರಯಾಣಿಕರಿಗೆ ಸುಂದರವಾದ ಅನುಭವನ್ನು ನೀಡಲಿದೆ. ಯೂರೋಸ್ಟಾರ್ನ ಲಂಡನ್-ಪ್ಯಾರಿಸ್ ಕಾರಿಡಾರ್ನ ಭಾರತೀಯ ಆವೃತ್ತಿಯಾದ ಸುರಂಗವು ನದಿಪಾತ್ರದಿಂದ 13 ಮೀಟರ್ ಕೆಳಗೆ ಮತ್ತು ನೆಲಮಟ್ಟದಿಂದ 33 ಮೀಟರ್ ಕೆಳಗಿದೆ. ಸುರಂಗದ : 520 ಮೀಟರ್ ಉದ್ದದ ಈ ಸುರಂಗವು ಕೋಲ್ಕತ್ತಾದ ಈಸ್ಟ್ ವೆಸ್ಟ್ ಮೆಟ್ರೋ ಕಾರಿಡಾರ್ನ ಭಾಗವಾಗಿದೆ – ಪೂರ್ವದಲ್ಲಿ … Continue reading ಭಾರತದ ಮೊದಲ ಅಂಡರ್ ವಾಟರ್ ಸುರಂಗ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣ