ಪಾಕಿಸ್ತಾನ : ಇಂದು ಮಧ್ಯಾಹ್ನ 1:24 ಕ್ಕೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂನದ ತೀವ್ರತೆಯು 4.1 ದಾಖಲಾಹಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ.
ಈ ಸುದ್ದಿ ಈಗ ತಾನೆ ಬಂದಿದೆ. ಹೆಚ್ಚಿನ ಮಾಹಿತಿ ಸಿಕ್ಕ ಕೂಡಲೇ ಅಪ್ ಡೇಟ್ ಮಾಡಲಾಗುವುದು. ಪುನಃ ನಮ್ಮ ಪೇಜಿಗೆ ಭೇಟಿ ನೀಡಿ.
ಶಿವಮೊಗ್ಗ : ನಾಳೆ ‘ಸರ್ವೋದಯ ದಿನ’ ಹಿನ್ನೆಲೆ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ
ʻಮಗಳ ಮದುವೆಗೆ ಹಣ ಬೇಕು, ಸಾಲ ಪಡೆದ ಹಣ ವಾಪಸ್ ಕೊಡಿʼ: ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಉದ್ಯಮಿ
BIGG NEWS : ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ?ಇಲ್ಲಿದೆ ಮಾಹಿತಿ|New Ration Card