Viral video: ತೈವಾನ್‌ನಲ್ಲಿ ಭೂಕಂಪ, ಆಟಿಕೆಯಂತೆ ಅಲ್ಲಾಡಿದ ರೈಲು!

ತೈವಾನ್‌: ಭಾನುವಾರ ಮಧ್ಯಾಹ್ನ 2:44 ಕ್ಕೆ ತೈವಾನ್‌ನ ಆಗ್ನೇಯ ಕರಾವಳಿಯಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಘೋಷಿಸಿತು. ಪ್ರಬಲ ಭೂಕಂಪನದ ಪರಿಣಾಮವಾಗಿ ಜಪಾನ್ ಸುನಾಮಿ ಎಚ್ಚರಿಕೆ ನೀಡಿದೆ. ವರದಿಯ ಪ್ರಕಾರ, ಭೂಕಂಪದ ನಡುಕವು ಕೆಲವು ರೈಲು ಬೋಗಿಗಳನ್ನು ಹಳಿತಪ್ಪಿಸಿದೆ ಮತ್ತು ಕೆಲವು ಅಂಗಡಿಗಳಿಗೆ ಹಾನಿಯಾಗಿದೆ. ಆದ್ರೆ, ಭೂಕಂಪದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ವಿಟ್ಟರ್ ಬಳಕೆದಾರ ಅಮೃತಾ ಭಿಂಡರ್ ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ. 21 ಸೆಕೆಂಡ್‌ಗಳ ವೀಡಿಯೋದಲ್ಲಿ, ನಿಲ್ದಾಣದಲ್ಲಿ … Continue reading Viral video: ತೈವಾನ್‌ನಲ್ಲಿ ಭೂಕಂಪ, ಆಟಿಕೆಯಂತೆ ಅಲ್ಲಾಡಿದ ರೈಲು!