BREAKING: ‘ಮ್ಯಾನ್ಮಾರ್’ನಲ್ಲಿ ಮತ್ತೆ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು | Myanmar Earthquake

ಮ್ಯಾನ್ಮಾರ್: ಕೆಲ ದಿನಗಳ ಹಿಂದಷ್ಟೇ 7.7 ತೀವ್ರತೆಯಲ್ಲಿ ಮ್ಯಾನ್ಮಾರ್ ನಲ್ಲಿ ಭೂಕಂಪನ ಉಂಟಾಗಿತ್ತು. ಈ ಪ್ರಬಲ ಭೂಕಂಪನದಿಂದ 1644 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ 5.1ರ ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಮ್ಯಾನ್ಮಾರ್ ಸರ್ಕಾರವು 7.7 ತೀವ್ರತೆಯಲ್ಲಿ ಭೂಕಂಪನ ಉಂಟಾದ ಬಳಿಕ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು. ಜೊತೆಗೆ ಮತ್ತೆ ಭೂಕಂಪನ ಆಗುವಂತ ಮುನ್ಸೂಚನೆಯನ್ನು ನೀಡಲಾಗಿತ್ತು. ಈಗ ಅದರಂತೆಯೇ ಮತ್ತೆ 5.1ರ ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಹೀಗಾಗಿ ಭೂಮಿ ಕಂಪಿಸಿದ್ದರಿಂದ ಮ್ಯಾನ್ಮಾರ್ ಜನರು ಬೆಚ್ಚಿ ಬೀಳುವಂತೆ ಆಗಿದೆ. ಯುನೈಟೆಡ್ … Continue reading BREAKING: ‘ಮ್ಯಾನ್ಮಾರ್’ನಲ್ಲಿ ಮತ್ತೆ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು | Myanmar Earthquake