BREAKING: ತಜಕಿಸ್ತಾನದಲ್ಲಿ 5.1 ತೀವ್ರತೆಯ ಭೂಕಂಪ | Earthquake in Tajikistan
ದುಶಾಂಬೆ: ತಜಕಿಸ್ತಾನದಲ್ಲಿ ಇಂದು ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. NCS ಪ್ರಕಾರ, ಶನಿವಾರ ತಜಕಿಸ್ತಾನದಲ್ಲಿ ಬೆಳಗ್ಗೆ 6:42ಕ್ಕೆ ಭೂಮೇಲ್ಮೈಯಿಂದ 80 ಕಿಮೀ ಆಳದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Marcos Commando | 21 ಜನರ ಜೀವ ಉಳಿಸಿದ ʻಮಾರ್ಕೋಸ್ ಕಮಾಂಡೋʼ ಪಡೆಯ ವಿಶೇಷತೆ … Continue reading BREAKING: ತಜಕಿಸ್ತಾನದಲ್ಲಿ 5.1 ತೀವ್ರತೆಯ ಭೂಕಂಪ | Earthquake in Tajikistan
Copy and paste this URL into your WordPress site to embed
Copy and paste this code into your site to embed