BREAKING NEWS: ಮೇಘಾಲಯದ ತುರಾ ಬಳಿ 3.4 ತೀವ್ರತೆಯ ಭೂಕಂಪ | Earthquake in Meghalaya
ಪಶ್ಚಿಮ ಗರೋ ಹಿಲ್ಸ್ (ಮೇಘಾಲಯ): ಇಂದು (ಗುರುವಾರ) ಮುಂಜಾನೆ ಮೇಘಾಲಯದ ತುರಾ ಬಳಿ 3.4 ರ ತೀವ್ರತೆಯ ಭೂಕಂಪವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ. NCS ಪ್ರಕಾರ, ಗುರುವಾರ ಮುಂಜಾನೆ ಸುಮಾರು 3:46ಕ್ಕೆ ಮೇಘಾಲಯದ ತುರಾ ಬಳಿ ಭೂಮಿಯಿಂದ 5 ಕಿ.ಮೀ. ಆಳದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಟ್ವೀಟ್ ಮಾಡಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ … Continue reading BREAKING NEWS: ಮೇಘಾಲಯದ ತುರಾ ಬಳಿ 3.4 ತೀವ್ರತೆಯ ಭೂಕಂಪ | Earthquake in Meghalaya
Copy and paste this URL into your WordPress site to embed
Copy and paste this code into your site to embed